ಕರ್ನಾಟಕ ಸರ್ಕಾರದ 2025ನೇ ಸಾಲಿನ ಸಾರ್ವಜನಿಕ ರಜಾ ದಿನಗಳ ಅಧಿಕೃತ ಪ್ರಕಟಣೆ.

Halli News team
0
ಕರ್ನಾಟಕ 2025ರ ಸಾರ್ವಜನಿಕ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ

ಕರ್ನಾಟಕ ಸರ್ಕಾರ 2025ನೇ ಸಾಲಿನ ಸಾರ್ವಜನಿಕ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ

ಬೆಂಗಳೂರು: ಕರ್ನಾಟಕ ಸರ್ಕಾರವು 2025ನೇ ಸಾಲಿನಲ್ಲಿ ಸರ್ಕಾರಿ ಕಚೇರಿಗಳಿಗೆ ಅನ್ವಯವಾಗುವ ಸಂಪೂರ್ಣ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಅಧಿಸೂಚನೆಯ ಪ್ರಕಾರ, ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರಗಳು ಸಾಮಾನ್ಯ ರಜೆಗಳು ಆಗಿದ್ದು, ಜೊತೆಗೆ ಹಲವಾರು ಹಬ್ಬಗಳು ಹಾಗೂ ವಿಶೇಷ ದಿನಗಳು ರಜೆಯಾಗಿ ಘೋಷಿಸಲಾಗಿದೆ.

ಸಾರ್ವತ್ರಿಕ ರಜಾ ದಿನಗಳ ಪಟ್ಟಿ

ಕ್ರಮ ದಿನಾಂಕ ವಾರ ಸಾರ್ವತ್ರಿಕ ರಜಾ ದಿನಗಳು
1 14.01.2025 ಮಂಗಳವಾರ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
2 26.02.2025 ಬುಧವಾರ ಮಹಾ ಶಿವರಾತ್ರಿ
3 31.03.2025 ಸೋಮವಾರ ಖುತುಬ್-ಎ-ಎ ರಂಜಾನ್
4 10.04.2025 ಗುರುವಾರ ಮಹಾವೀರ ಜಯಂತಿ
5 14.04.2025 ಸೋಮವಾರ ಡಾ. ಬಿ.ಆರ್.‌ ಅಂಬೇಡ್ಕರ್ ಜಯಂತಿ
6 18.04.2025 ಶುಕ್ರವಾರ ಗುಡ್ ಫ್ರೈಡೆ
7 30.04.2025 ಬುಧವಾರ ಬಸವ ಜಯಂತಿ, ಅಕ್ಷಯ ತೃತೀಯೆ
8 01.05.2025 ಗುರುವಾರ ಕಾರ್ಮಿಕ ದಿನಾಚರಣೆ
9 07.06.2025 ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ
10 15.08.2025 ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ
11 27.08.2025 ಬುಧವಾರ ವರಸಿದ್ಧಿ ವಿನಾಯಕ ವ್ರತ
12 05.09.2025 ಶುಕ್ರವಾರ ಈದ್‌ ಮಿಲಾದ್‌
13 01.10.2025 ಬುಧವಾರ ಮಹಾನವಮಿ, ಆಯುಧ ಪೂಜೆ, ವಿಜಯದಶಮಿ
14 02.10.2025 ಗುರುವಾರ ಗಾಂಧಿ ಜಯಂತಿ
15 07.10.2025 ಮಂಗಳವಾರ ಮಹರ್ಶಿ ವಾಲ್ಮಿಕಿ ಜಯಂತಿ
16 20.10.2025 ಶುಕ್ರವಾರ ನರಕ ಚತುರ್ದಶಿ
17 22.10.2025 ಸೋಮವಾರ ಬಲಿಪಾಡ್ಯ, ದೀಪಾವಳಿ
18 01.11.2025 ಶನಿವಾರ ಕರ್ನಾಟಕ ರಾಜ್ಯೋತ್ಸವ
18 25.12.2025 ಗುರುವಾರ ಕ್ರಿಸ್‌ಮಸ್

ಮುಖ್ಯ ಸೂಚನೆಗಳು

  • ಭಾನುವಾರ ಅಥವಾ ಎರಡನೇ ಶನಿವಾರ ಬರುವ ಹಬ್ಬಗಳು ಈ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.
  • ಮೂಸ್ಲಿಂ ಬಾಂಧವರ ಹಬ್ಬಗಳು ನಿಗದಿತ ದಿನಾಂಕಕ್ಕೆ ಬೀಳದಿದ್ದರೆ, ಪರ್ಯಾಯ ರಜೆ ನೀಡಲಾಗುತ್ತದೆ.
  • ಕೊಡಗು ಜಿಲ್ಲೆಯ ಸ್ಥಳೀಯ ರಜೆಗಳು ಪ್ರತ್ಯೇಕವಾಗಿ ಘೋಷಿಸಲ್ಪಟ್ಟಿವೆ.
  • ಶಿಕ್ಷಣ ಇಲಾಖೆಯ ವಿಶೇಷ ರಜಾ ದಿನಗಳ ಪಟ್ಟಿಯನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು.
  • ಸಾಂದರ್ಭಿಕ ರಜೆಯನ್ನು ನೌಕರರು ಪೂರ್ವಾನುಮತಿಯನ್ನು ಪಡೆದು ಬಳಸಬಹುದು.

ನೋಟ್: ಈ ರಜಾ ದಿನಗಳು ಸರ್ಕಾರಿ ಕಚೇರಿಗಳಿಗೆ ಅನ್ವಯವಾಗುತ್ತವೆ. ಸಾರ್ವಜನಿಕರು ಈ ಪಟ್ಟಿಯನ್ನು ಗಮನಿಸಿ ತಮ್ಮ ಹಬ್ಬಗಳನ್ನು ಪ್ಲಾನ್ ಮಾಡಬಹುದು.

 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!