ಎಸ್‌.ಡಿ.ಎಮ್.ಸಿ. ಸದಸ್ಯರು ಎಷ್ಟು ಆಯ್ಕೆಯಾಗಬೇಕು

hallinews team
0

ಎಸ್‌ಡಿಎಂಸಿ (SDMC) ರಚನೆ ಬಗ್ಗೆ ಮಾಹಿತಿ

SDMC ಬೋರ್ಡ್ ಚಿತ್ರ

ನಿಮ್ಮ ಶಾಲೆಯ ಸದಸ್ಯರ ಹಂಚಿಕೆಯನ್ನ ಸುಲಭವಾಗಿ ಈ ಕ್ಯಾಲ್ಕ್ಯುಲೇಟರ್‌ ಬಳಸಿ ಕಂಡುಹಿಡಿಯಿರಿ
👉- ಇಲ್ಲಿ ಕ್ಲಿಕ್‌ ಮಾಡಿ 👈

📌 ಸದಸ್ಯರ ಹಂಚಿಕೆ ವಿವರ:

  • ಪಾಲಕ-ಪೋಷಕ ಪ್ರತಿನಿಧಿಗಳ ಸಂಖ್ಯೆ: 18
    (ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಆಯ್ಕೆ ಮಾಡುವುದು)
  • ನಾಮನಿದೇರ್ಶಿತ ಸದಸ್ಯರ ಸಂಖ್ಯೆ: 03
    (ಶಿಕ್ಷಕ, ಗ್ರಾಮ ಪಂಚಾಯತ್ ಸದಸ್ಯ, ವಿದ್ಯಾರ್ಥಿ ಪ್ರತಿನಿಧಿ)
  • ಪದನಿಮಿತ್ತ ಸದಸ್ಯರ ಸಂಖ್ಯೆ: 03
    (ಕಾರ್ಯದರ್ಶಿ(ಮಖ್ಯ ಶಿಕ್ಷಕರು), ಅಂಗನವಾಡಿ ಕಾರ್ಯಕರ್ತೆ, ಆರೋಗ್ಯ ಕಾರ್ಯಕರ್ತೆ)
  • ಒಟ್ಟು ಸದಸ್ಯರ ಸಂಖ್ಯೆ: 24

📊 ಸದಸ್ಯರ ಆಯ್ಕೆ ವಿಧಾನ
(ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ):

ಉದಾಹರಣೆಗೆ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ: 66 ಇದೆ ಎಂದು ಭಾವಿಸಿ ಅದರಲ್ಲಿ ಈ ಕೆಳಗಿನ ಸಂಖ್ಯೆ ಹಂಚಿಕೆ ಇದೆ ಎಂದು ತಿಳಿಯಿರಿ, ಆಗ..

ನಿಮ್ಮ ಶಾಲೆಯ ಹಂಚಿಕೆ ಲೆಕ್ಕ ಸುಲಭವಾಗಿ ಈ ಕ್ಯಾಲ್ಕ್ಯುಲೇಟರ್‌ ಬಳಸಿ, ಇಲ್ಲಿ ಕ್ಲಿಕ್‌ ಮಾಡಿ
ವಿಭಾಗ ವಿದ್ಯಾರ್ಥಿಗಳ ಸಂಖ್ಯೆ ಸೂತ್ರ ಆಯ್ಕೆಯಾಗುವ ಸದಸ್ಯರು
ಅನುಸೂಚಿತ ಜಾತಿ (SC) 15 (15 ÷ 66) × 18 = 4.09 4
ಅನುಸೂಚಿತ ಜನಾಂಗ (ST) 7 (7 ÷ 66) × 18 = 1.90 2
ಹಿಂದುಳಿದ ವರ್ಗ (OBC) 44 (44 ÷ 66) × 18 = 12 12

ನಿಮ್ಮ ಶಾಲೆಯ ಸದಸ್ಯರ ಹಂಚಿಕೆಯನ್ನ ಸುಲಭವಾಗಿ ಈ ಕ್ಯಾಲ್ಕ್ಯುಲೇಟರ್‌ ಬಳಸಿ ಕಂಡುಹಿಡಿಯಿರಿ
👉- ಇಲ್ಲಿ ಕ್ಲಿಕ್‌ ಮಾಡಿ 👈

✅ ಮುಖ್ಯ ಸೂಚನೆಗಳು:

  • ಈ 18 ಸದಸ್ಯರಲ್ಲಿ ಒಬ್ಬರನ್ನು ಅಧ್ಯಕ್ಷ ಮತ್ತು ಮತ್ತೊಬ್ಬರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಬೇಕು.
  • 50% ಸದಸ್ಯತ್ವವನ್ನು ಮಹಿಳೆಯರಿಗೆ ಮೀಸಲಾಗಿರಬೇಕು.
  • 03 ನಾಮನಿರ್ದೇಶಿತ ಸದಸ್ಯರು:
    • ಒಬ್ಬ ಶಿಕ್ಷಕ
    • ಒಬ್ಬ ಗ್ರಾಮ ಪಂಚಾಯತ್ ಸದಸ್ಯ
    • ಒಬ್ಬ ವಿದ್ಯಾರ್ಥಿ ಪ್ರತಿನಿಧಿ
  • 03 ಹುದ್ದೆ ಆಧಾರಿತ ಸದಸ್ಯರು:
    • ಅಂಗನವಾಡಿ ಕಾರ್ಯಕರ್ತೆ
    • ಆರೋಗ್ಯ ಕಾರ್ಯಕರ್ತೆ
    • ಶಾಲಾ ಮುಖ್ಯೋಪಾಧ್ಯಾಯರು

ಈ ಮಾಹಿತಿಯನ್ನು ಬಳಸಿ, ಶಿಷ್ಟ ಮತ್ತು ಸಮರ್ಪಕ ಎಸ್‌ಡಿಎಂಸಿ ರಚನೆಯಾಗಲಿ ಎಂಬುದು ಆಶಯ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!