ಎಸ್.ಡಿ.ಎಮ್.ಸಿ. ಸದಸ್ಯರ ಲೆಕ್ಕದ ಕ್ಯಾಲ್ಕ್ಯುಲೇಟರ್‌

Halli News team
0
SDMC ಬೋರ್ಡ್ ಚಿತ್ರ

ಎಸ್‌ಡಿಎಂಸಿ (SDMC) ರಚನೆಯ ಕ್ಯಾಲ್ಕ್ಯುಲೇಟರ್‌

ಈ ಕೆಳಗಿನ ಕ್ಯಾಲ್ಕ್ಯುಲೇಟರ್‌ ಬಳಸಿ ಜಾತಿಯ ವಿಭಾಗವಾರು ವಿದ್ಯಾರ್ಥಿಗಳ ಸಂಖ್ಯೆ ನಮೂದಿಸಿ ಸದಸ್ಯರ ಸಂಖ್ಯೆಯನ್ನು ಸುಲಭವಾಗಿ ಲೆಕ್ಕ ಹಾಕಿ.
ಈ ಕ್ಯಾಲ್ಕುಲೇಟರ್‌ ಕೇವಲ ಜ್ಞಾನಕ್ಕಾಗಿ ಮಾತ್ರ, ಇಲ್ಲಿ ಸಿಗುವ ಉತ್ತರವನ್ನು ಯಾರು ಬೇಕಾದರೂ ನಿರಾಕರಿಸಬಹುದು.
ಇಲ್ಲಿರುವ ಲೆಕ್ಕ ನಿಯಮಾನುಸಾರ ಇದೆ, ಆದರೆ ಇಲ್ಲಿ ಸಿಗುವ ಉತ್ತರ ಸರಿ ಇರುತ್ತದೆ, ಆದರೂ ಕೂಡ ನಿಯಮವನ್ನ ಓದಿ ದೃಢಪಡಿಸಿಕೊಂಡರೆ ಸೂಕ್ತ.

ನಿಯಮಗಳು:

ಒಟ್ಟು ಸದಸ್ಯರು: ಇಲಾಖಾ ನಿಯಮಾನುಸಾರ ಆಯ್ಕೆಯಾಗುವ ಸದಸ್ಯರ ಸಂಖ್ಯೆಯನ್ನು 18ಕ್ಕೆ ಸೀಮಿತಗೊಳಿಸಿದೆ.
ಲೆಕ್ಕ ಮಾಡುವಾಗ ≥ 0.5 ಕ್ಕಿಂತ ಜಾಸ್ತಿ ಬಂದರೆ ಮುಂದಿನ ಸಂಖ್ಯೆ ಪರಿಗಣಿಸಲಾಗುತ್ತದೆ.
ಲೆಕ್ಕ ಮಾಡುವಾಗ< 0.5 ಕ್ಕಿಂತ ಕಡಿಮೆ ಬಂದರೆ ಕೆಳಗಿನ ಸಮೀಪದ ಪೂರ್ಣಾಂಕ ಪರಿಗಣಿಸುವುದು.
ಯಾವುದೇ ವಿಭಾಗದಲ್ಲಿ ಒಂದು ವಿದ್ಯಾರ್ಥಿ ಇದ್ದರೆ ಕನಿಷ್ಠ 1 ಸದಸ್ಯ ಆಯ್ಕೆಯಾಗುತ್ತಾರೆ., ಒಟ್ಟು ಸದಸ್ಯರು ಖಚಿತವಾಗಿ 18

ಉಳಿದಂತೆ ನಾಮನಿರ್ದೇಶಕ-03 ಮತ್ತು ಪದನಿಮಿತ್ತ-03 ಸದಸ್ಯರನ್ನು ನಂತರದಲ್ಲಿ ಆರಿಸಲಾಗುತ್ತದೆ.
ಇದರಲ್ಲಿನ ಲೆಕ್ಕ ಅಂತಿಮವಲ್ಲ; ಇದು ಸಹಾಯಕ ಉಪಕರಣ ಮಾತ್ರ.
ಚಿಕ್ಕ ಪುಟ್ಟ ವ್ಯತ್ಯಾಸಗಳು ಸಮಸ್ಯಾತ್ಮಕವಾದರೆ, ಇಲಾಖೆಯ ನಿಯಮಗಳನ್ವಯ ಮುನ್ನಡೆಯಿರಿ ಮತ್ತು ಶಾಲಾ ಮುಖ್ಯಶಿಕ್ಷಕರು ಅಥವಾ ಅಧಿಕಾರಿಗಳನ್ನು ಸಂಪರ್ಕಿಸಿ.
ವಿಭಾಗ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ
ಅನುಸೂಚಿತ ಜಾತಿ (SC)
ಅನುಸೂಚಿತ ಜನಾಂಗ (ST)
ಅಲ್ಪಸಂಖ್ಯಾತರು (MIN)
ಹಿಂದುಳಿದ ವರ್ಗ (OBC)
ಸಾಮಾನ್ಯ ವರ್ಗ (GEN)
ಒಟ್ಟು ಶಾಲಾ ವಿದ್ಯಾರ್ಥಿಗಳ ಸಂಖ್ಯೆ 0

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!