ಮಕ್ಕಳು ನೋಡಬಹುದಾದ ಸಿನೇಮಾಗಳು

hallinews team
0

ಮಕ್ಕಳ ಉತ್ತಮ ಕನ್ನಡದ ಚಲನಚಿತ್ರಗಳು

ಮಕ್ಕಳ ಚಿತ್ರಗಳು

ಮಕ್ಕಳಿಗೆ ಕಲಿಕೆಗೆ ಬಹಳಷ್ಟು ಆಯ್ಕೆಗಳಿರುವ ಕಾಲ ಇದು, ಎಲ್ಲೆಲ್ಲಿ ಕಲಿಯಬಹುದು, ಅದಕ್ಕೆ ಅವಕಾಶವಿದೆ ಎಂಬ ಅರಿವು ಪಾಲಕರಲ್ಲಿ ಇರಲೇ ಬೇಕು, ಬಹುಶಃ 90 ರ ಕಾಲದಲ್ಲಿ ಸಿನೇಮಾ ನೋಡಿ ಕಲಿತ, ಅರಿತ ವಿಷಯಗಳು ಸಾಕಷ್ಟಿದೆ. ಇರಲಿ ಇಲ್ಲಿ ನಿಮಗೊಂದಿಷ್ಟು ಸಿನೇಮಾಗಳ ಹೆಸರನ್ನ ನೀಡಲಾಗಿದೆ. ಅವುಗಳ ಉಪಯೋಗ ಪಡೆದುಕೊಳ್ಳಿ.ಮಕ್ಕಳ ಚಿತ್ರಗಳು ಕೇವಲ ಮನೋರಂಜನೆ ಮಾತ್ರವಲ್ಲ, ಅವು ಮಕ್ಕಳ ಬೌದ್ಧಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಅಗತ್ಯ. ಸ್ಯಾಂಡಲ್ವುಡ್ ಚಿತ್ರಗಳು ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಹಂಚಿಕೊಳ್ಳುತ್ತವೆ, ಬಾಲಿವುಡ್ ಚಿತ್ರಗಳು ಭಾರತೀಯ ಸಮಾಜದ ವಿವಿಧ ಅಂಶಗಳನ್ನು ತೋರಿಸುತ್ತವೆ, ಹಾಗೂ ಹಾಲಿವುಡ್ ಚಿತ್ರಗಳು ಜಾಗತಿಕ ದೃಷ್ಟಿಕೋನವನ್ನು ನೀಡುತ್ತವೆ.

ಈ ಚಿತ್ರಗಳು ಮಕ್ಕಳಿಗೆ ನೈತಿಕ ಮೌಲ್ಯಗಳು, ಸಾಮಾಜಿಕ ಕೌಶಲ್ಯಗಳು ಮತ್ತು ಸೃಜನಶೀಲ ಚಿಂತನೆಯನ್ನು ಕಲಿಸುತ್ತವೆ. ಅನಿಮೇಷನ್ ಚಿತ್ರಗಳು ಮಕ್ಕಳ ಕಲ್ಪನಾ ಶಕ್ತಿಯನ್ನು ಹೆಚ್ಚಿಸುತ್ತವೆ. ಕುಟುಂಬದೊಂದಿಗೆ ಚಿತ್ರ ನೋಡುವುದು ಪರಸ್ಪರ ಬಂಧವನ್ನು ಬಲಪಡಿಸುತ್ತದೆ.

ಮಕ್ಕಳ ಸಿನಿಮಾವನ್ನು ಡೌನ್ಲೋಡ್ ಮಾಡಿಕೊಂಡು ನೋಡಿದರೆ ಇಂದಿನ ಕಾಲದಲ್ಲಿ ಅನೇಕ ಪ್ರಯೋಜನಗಳಿವೆ ಮಕ್ಕಳಿಗೆ ಆನ್ಲೈನ್ ಪ್ರಪಂಚದಲ್ಲಿ ಇಂಟರ್ನೆಟ್ ಸಂಪರ್ಕದಿಂದ ನೋಡುವ ಸಿನಿಮಾಗಳಿಗೆ ತುಂಬಾನೇ ಜಾಹಿರಾತು ಪ್ರದರ್ಶನ ಇರುತ್ತದೆ., ಹಾಗಾಗಿ ಅವರ ಏಕಾಗ್ರತೆಯನ್ನು ಈ ಜಾಹಿರಾತುಗಳು ಭಂಗ ಮಾಡುತ್ತದೆ ಎನ್ನುವಂಥದ್ದು, ಆದ್ದರಿಂದ ಕನಿಷ್ಠ ಮಕ್ಕಳಲ್ಲಿ ಸಿನಿಮಾ ಮುಗಿಯುವವರೆಗೆ ತಾಳ್ಮೆಯಿಂದ ಕುಳಿತು ನೋಡುವ ಒಂದು ಮಾನಸಿಕ ಶಕ್ತಿ ಮೂಡಬಹುದು.  ಇಂದಿನ ಕಾಲದಲ್ಲಿ ಎರಡುವರೆ ಗಂಟೆಗಳ ಕಾಲ ಮೂರು ಗಂಟೆಗಳ ಕಾಲ ಸಿನಿಮಾದಲ್ಲಿ ತಲ್ಲೀನತೆಯನ್ನು ಮೂಡಿಸಿದರೆ ಅದೊಂದು ಪಾಲಕರ ದೊಡ್ಡ ಸಾಧನೆಯೇ ಆಗುತ್ತದೆ.  ಆನ್ಲೈನ್ ಅಂತಿಮ ಆಯ್ಕೆ ಒಂದು ಒಳ್ಳೆ ಸಿನಿಮಾ ವೀಕ್ಷಣೆಯಾಗಬಹುದು. ಹಾಗಾಗಿ ನಿಮ್ಮ ಮಕ್ಕಳು ನೋಡಬಹುದಾದಂತಹ ಕನ್ನಡ ಇಂಗ್ಲಿಷ್ ಹಿಂದಿ ಭಾಷೆಗಳ ಸಿನಿಮಾದ ವಿವರಗಳನ್ನು ಇಲ್ಲಿ ನೀಡಲಾಗಿದೆ ಪಾಲಕರು ಇದರ ಉಪಯೋಗವನ್ನು ಪಡೆದುಕೊಂಡು ಲಿಂಕನ್ನು ಬಳಸಿಕೊಳ್ಳಬಹುದಾಗಿದೆ.

ನಾವು ಪ್ರಸ್ತುತಪಡಿಸಿದ ಈ ಚಿತ್ರಗಳೆಲ್ಲವೂ ಮಕ್ಕಳಿಗೆ ಸೂಕ್ತವಾಗಿವೆ ಮತ್ತು ಶಿಕ್ಷಣಾತ್ಮಕ ಮೌಲ್ಯವನ್ನು ಹೊಂದಿವೆ. ಪೋಷಕರೂ ಕೂಡಾ ಮಕ್ಕಳೊಂದಿಗೆ ಕುಳಿತು ಈ ಚಿತ್ರಗಳನ್ನು ನೋಡಿ, ಅವುಗಳ ಬಗ್ಗೆ ಚರ್ಚಿಸಿದರೆ, ಪಾತ್ರ ವಿಶ್ಲೇಷಣೆ ಮಾಡಿದರೆ ಮಕ್ಕಳ  ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ.   ಈ ಒಂದು ಸಿನಿಮಾಗಳ ಲಿಸ್ಟ್ ನಿಮಗೆ ಸಹಾಯವಾಗಬಹುದು ಎಂಬ ಭಾವನೆ ನಮ್ಮದು.

ಧನ್ಯವಾದಗಳು
--ಹಳ್ಳಿ ನ್ಯೂಸ್

ಸ್ಯಾಂಡಲ್‌ವುಡ್‌ ಮಕ್ಕಳ ಕನ್ನಡ ಚಿತ್ರಗಳು

ಧನ್ಯವಾದಗಳು
-- ಹಳ್ಳಿ ನ್ಯೂಸ್

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!