PU ಪದೋನ್ನತಿ ಪರೀಕ್ಷೆ 2026 ಪ್ರೌಢ ಶಾಲಾ ಶಿಕ್ಷಕರಿಗೆ ತುರ್ತು ಸೂಚನೆ

Halli News team
0

 📌 PU Promotion Departmental Competitive Exam – CAC Cell ಪ್ರಕಟಣೆ (ಸುದ್ದಿ)

PU exam exam centers for candidates are announced

PU Promotion 2026

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈಗ 2026 ರ ಎಫ್ರಿಲ್‌ ತಿಂಗಳಲ್ಲಿ ನಡೆಸುವ PU Lecturer (ಉಪನ್ಯಾಸಕರು) Promotion (ಮುಂಬಡ್ತಿ) ಪರೀಕ್ಷೆಯ ಪರೀಕ್ಷಾ ಕೇಂದ್ರಗಳು ಮತ್ತು ಬದಲಾವಣೆ ವಿನಂತಿಗೆ ಸಂಬಂದಿಸಿದ ಅಧಿಕೃತ ಪ್ರಕಟಣೆ ಇಲಾಖೆಯಿಂದ ಹೊರಬಿದ್ಗಿದಿದೆ. ಈ ಪರೀಕ್ಷೆಗೆ ಒಟ್ಟು 7436 ಹೈಸ್ಕೂಲ್ ಶಿಕ್ಷಕರು ಅರ್ಜಿ ಸಲ್ಲಿಸಿದ್ದು CAC Cell ಮೂಲಕ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡಿದೆ.

ಈ Promotion ಪರೀಕ್ಷೆ ಒಂದು Departmental Competitive / Eligibility Examination ಆಗಿದ್ದು:

👉 ಹೈಸ್ಕೂಲ್ ಅಸಿಸ್ಟಂಟ್ ಶಿಕ್ಷಕರಿಗೆ PU Lecturer ಹುದ್ದೆಗೆ ಪ್ರವೇಶದ ಅರ್ಹತೆ ಪರೀಕ್ಷೆಯಾಗಿದೆ.

👉 2026 ರ ಪರೀಕ್ಷೆಯ ಸೂಚನೆ ಅಧಿಕೃತವಾಗಿ ಡಿಸೆಂಬರ್ 2025 ರಲ್ಲಿ ಹೊರಡಿಸಲಾಗಿತ್ತು.

👉 ಆನ್ಲೈನ್ ಅರ್ಜಿ 29 ಡಿಸೆಂಬರ್ 2025 ರಂದು ಪ್ರಾರಂಭವಾಗಿ, ಅರ್ಜಿಯನ್ನು 28 ಜನವರಿ 2026 ರೊಳಗೆ ಸಲ್ಲಿಸಲು ಅಂತಿಮ ದಿನವಾಗಿತ್ತು, ಜೇಷ್ಠತಾ ಪಟ್ಟಿಯಲ್ಲಿ ಹೆಸರಿರದ ಅರ್ಹ ಅಭ್ಯರ್ಥಿಗಳಿಗೂ ಕೂಡಾ ಅವಕಾಶ ಕಲ್ಪಿಸಿತ್ತು.

👉 ಹಾಲ್ ಟಿಕೆಟ್ ಡೌನ್‌ಲೋಡ್ ಫೆಬ್ರವರಿ 12 – 22 ರವರೆಗೆ ಮತ್ತು ಪರೀಕ್ಷೆ 22 ಫೆಬ್ರವರಿ 2026 ರಂದು ನಡೆಸಲು ತೀರ್ಮಾನಿಸಿ, ನಂತರ ಪರೀಕ್ಷಾ ಕಾರ್ಯದ ಒತ್ತಡದ ಕಾರಣ ಪರೀಕ್ಷೆಯನ್ನು 21/04/2026ರಿಂದ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಯನ್ವಯ ಅವರು ಆಯ್ಕೆ ಮಾಡಿಕೊಂಡ ಪರೀಕ್ಷಾ ವಿಷಯಗಳು, ದಿನಾಂಕ, ಸಮಯ ಮತ್ತು ಪರೀಕ್ಷಾ ಕೇಂದ್ರ ಸ್ಥಳಗಳ ವಿವರವನ್ನು ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ. ಹಾಗಾಗಿ ಹಾಲ್‌ಟಿಕೇಟ್‌ ಡೌನಲೋಡ್‌ ಮಾಡುವ ದಿನಾಂಕ ನಂತರದಲ್ಲಿ ತಿಳಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

👉 ನಿಮ್ಮ ಎದುರಿಗಿನ ಪರೀಕ್ಷಾ ಕೇಂದ್ರ ಬದಲು ಮಾಡಲು ತಕ್ಷಣ ಒಂದು ವಾರದೊಳಗೆ  ಕೆಳಗಿನ ಇ-ಮೈಲ್‌: cackarnataka1@gmail.comಗೆ ಪತ್ರ ಬರೆಯಿರಿ ಅಥವಾ ಸಹನಿರ್ದೇಶಕರು ಇವರ ದೂರವಾಣಿ ಸಂಖ್ಯೆ: 9449823723 ಗೆ ಸಂಪರ್ಕಿಸಿ ಸ್ಥಳ ಬದಲಾವಣೆಗೆ ವಿನಂತಿಸಬಹುದು.

📊 subject-wise applicants – PU exam

S.N. Subject Actions
1 Kannada
📘 syllabus
2 English
📘 syllabus
3 Mathematics
📘 syllabus
4 Biology
📘 syllabus
5 History
📘 syllabus
6 Hindi
📘 syllabus
7 Political Science
📘 syllabus
8 Economics
📘 syllabus
9 Sociology
📘 syllabus
10 Urdu
📘 syllabus
11 Geography
📘 syllabus
12 Sanskrit
📘 syllabus
total unique teachers (approx.) : 2850 — click 📋 candidates to see subject-wise count.
📖 ಕೇವಲ ₹1.21 ಲಕ್ಷದ ಆಕರ್ಷಕ ಬೆಲೆ, 33 kmpl ಮೈಲೇಜ್ ಕಾರ್‌ ಲಾಂಚ್‌ 2026 ಸಂಪೂರ್ಣ ವಿಮರ್ಶೆ ಓದಿದ್ದೀರಾ? ಇಲ್ಲಿ ಓದಿ →
PU Promotion Exam Timetable

📰 ಇತ್ತೀಚಿನ ಸಂಬಂಧಿಸಿದ ಸುದ್ದಿಗಳು – 2026 ರ ದ್ವಿತೀಯ PUC ಪರೀಕ್ಷೆಗೆ ಸಂಬಂಧಿಸಿದ ಸುದ್ದಿಗಾಗಿ ಕ್ಲಿಕ್‌ ಮಾಡಿ

📍 ❗ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಪರಿಹಾರ:

➡️ ಪರೀಕ್ಷೆಗೆ ಕೆಲವೇ ದಿನಗಳ ಮುನ್ನ, ವೈರಲ್ ತಾಲ್ಲೂಕುಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಸುಳ್ಳು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

➡️ ಆದರೆ ಶಿಕ್ಷಾ ಮಂಡಳಿ ಮತ್ತು KSEAB ಅಧ್ಯಕ್ಷ ಪ್ರಕಾಶ್ ನಿತ್ತಾಳಿ ಸ್ಪಷ್ಟವಾಗಿ ಹೇಳಿದ್ದನ್ನು ಪತ್ರಿಕೆಗಳು ತಿಳಿಸಿದ್ದಾರೆ — ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆ ಆಗಿಲ್ಲ ಮತ್ತು ಎಲ್ಲಾ ವೈರಲ್ ಕ್ಲೈಮ್‌ಗಳು ಸುಳ್ಳು ಹಾಗೂ ತಪ್ಪು ಮಾಹಿತಿ ಮಾತ್ರವೇ.

➡️ ಕೆಲ ವೈರಲ್ ಪೋಸ್ಟ್‌ಗಳು ಹಣಕ್ಕೆ (₹100) ಪ್ರಶ್ನೆಪತ್ರಿಕೆ ನೀಡಲು ಯತ್ನಿಸುತ್ತಿರುವುದಾಗಿ ತೋರುವ ದೃಶ್ಯಗಳನ್ನು ಹಂಚಿಕೊಳ್ಳುತ್ತಿವೆ — ಆದರೆ ಸರ್ಕಾರ ಮತ್ತು ಮಂಡಳಿ ಇದನ್ನು ಒಂದು ಫೇಕ್ ಸ್ಕ್ಯಾಮ್ ಎಂದು ಘೋಷಿಸಿದೆ.

🗞️ ಹಳೆಯ ಸಂಬಂಧಿಸಿದ ಸುದ್ದಿ

📝 ಸಂಕ್ಷಿಪ್ತವಾಗಿ: ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಏನು ತಿಳಿದುಕೊಳ್ಳಬೇಕು?

📌 PU Lecturer Promotion ಪರೀಕ್ಷೆಯ ಹಾಲ್ ಟಿಕೆಟ್, ಪರೀಕ್ಷಾ ದಿನಾಂಕ ಹಾಗೂ ಫಲಿತಾಂಶಕ್ಕೆ ಸಂಬಂಧಿಸಿದ ಅಧಿಕೃತ ದಿನಾಂಕಗಳು ಪ್ರಕಟಗೊಂಡವು.

📌 PUC Board Exam 2026 ಸಂಬಂಧಿಸಿದ ವೈರಲ್ ಮ್ಯಾಥ್‌ಕಳಿಕೆ / ಪ್ರಶ್ನೆಪತ್ರಿಕೆ ಸೋರಿಕೆ ಸುದ್ದಿ ತಪ್ಪು ಎಂದು ಅಧಿಕೃತವಾಗಿ ನಿರಾಕರಿಸಲಾಗಿದೆ — ಪರೀಕ್ಷೆ ಪಾರದರ್ಶಕವಾಗಿ ನಡೆಯುತ್ತದೆ.

📌 ವಿದ್ಯಾರ್ಥಿಗಳು ಮಾತ್ರ ಅಧಿಕೃತ ಮಾಹಿತಿ ಕಳೆದುಕೊಂಡರೆ ಆನ್ಲೈನ್ ಹೇಗೆ ನೋಡಬೇಕು, ಎಲ್ಲರಿಂದ ತಪ್ಪಿಸಿ, ಮಾನಸಿಕ ಒತ್ತಡದಿಂದ ದೂರವಿರುವುದು ಮಹತ್ವಪೂರ್ಣ.

📌 CAC Cell ಸಾಮಾನ್ಯವಾಗಿ Centralized Admission ಅಂದರೆ ಕರ್ನಾಟಕ CAC Cell ಪೋರ್ಟಲ್ ಇಲ್ಲಿ ಅಭ್ಯರ್ಥಿಗಳ ಅರ್ಹತೆ ಪರೀಕ್ಷೆಗಳು ಮತ್ತು ಪಟ್ಟಿಗಳು ಪ್ರಕಟಗೊಳ್ಳುತ್ತವೆ.

ಇದೆ ಸಮಯದಲ್ಲಿ 2ನೇ ಪಿಯುಸಿ ಪರೀಕ್ಷೆಯ ಪಕ್ಕದಲ್ಲೂ ದೊಡ್ಡ ಸುಳ್ಳು ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವುದಾಗಿ ವರದಿಗಳು ಇದುವರೆಗೆ ಬಂದಿವೆ:

➡️ ಫೆಬ್ರವರಿ 28, 2026 ರಿಂದ ರಾಜ್ಯಾದ್ಯಂತ 2ನೇ ಪಿಯುಸಿ ಪರೀಕ್ಷೆಗಳು ನಡೆಯಲಿವೆ.

📌 ಸೈಬರ್ ಪೋಲಿಸ್‌ ಮೂಲಕ ಈ ಘಟನೆಗಳ ಮೇಲ್ವಿಚಾರಣೆ ನಡೆಯುತ್ತಿದೆ ಮತ್ತು ತಪ್ಪು ಮಾಹಿತಿ ಹಂಚುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

✔︎ ಕಳೆದ ವರ್ಷ 2025 ರ ಪಿಯುಸಿ ಪರೀಕ್ಷೆಯ webcasting ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು (ಉದಾ: ಮಂಗಳೂರು) — ವಿದ್ಯಾರ್ಥಿಗಳು ಪರೀಕ್ಷೆಯ ಸಂದರ್ಭದಲ್ಲಿ ಭದ್ರತಾ ಕ್ರಮವಾಗಿ ಕ್ಯಾಸ್ಟ್ ಮಾಡಲಾಯಿತು.

✔︎ 2025 ರ ಪಿಯುಸಿ ಫಲಿತಾಂಶ ಪ್ರಕಟಣೆಯ ನಂತರ ಕೆಲವು ವಿದ್ಯಾರ್ಥಿಗಳ ದುಃಖದ ಘಟನೆಗಳು (ಆತ್ಮಹತ್ಯೆ) ವರದಿಗಳು ಪ್ರಕಟ; ಇದು ಪರೀಕ್ಷಾ ನಿರ್ಣಯಗಳಿಗೆ ಸಂಬಂಧಿಸಿದ ಮಾನಸಿಕ ಒತ್ತಡದ ಪರಿಣಾಮಗಳು ಎಂದು ಗಮನ ಸೆಳೆದಿದೆ.


📌 PU Promotion CAC Cell ಅಡಿಯಲ್ಲಿ ಅರ್ಜಿ ಸಲ್ಲಿಸಿ, ವಿಷಯವಾರು ಅರ್ಜಿದಾರರ ಪಟ್ಟಿ ಪ್ರಕಟವಾಗಿದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!