ಬದಲಾಗದೆ ಹೊಸತೆಂದರೆ ಒಳಗೆ ಅದೇ ಧರ್ಮ ಕರ್ಮ ಫಲ

Halli News team
0
🌹 ಕ್ಯಾಲೆಂಡರ  ಹೊಸ  ವರ್ಷ ಎನ್ನಬಹುದು.
     ಆಯುಷ್ಯದ ವರ್ಷವೊಂದು ಕಳೆದು
            ಹೋಯಿತು ಮರೆಯದಿರಿ.

          ಎದೆಯೊಳಗೆ ಅದೇ ಭಾವ
       ಬದಲಾದೀತೇ 23ಕ್ಕೆ  ಹಣೆ ಬರಹ 🌹

        ಬದಲಾಗಲು 2023 ಕ್ಕೆ  ಬದಲಾಯಿಸಬೇಕು
        ಹಿಂದಿನ ಭ್ರಷ್ಟ ಹೊಲಸು ಸ್ವಾರ್ಥ ಭಾವ.

          ಬದಲಾಗದೆ ಹೊಸತೆಂದರೆ ಒಳಗೆ
           ಅದೇ ಧರ್ಮ ಕರ್ಮ ಫಲ.

ಹೊಸತೆಂಬುದು  ನಮ್ಮ ಭಾವ
ಆಗಿಲ್ಲ ಏನು ಹೊಸ ಪರ್ವ,
ಮದ್ದು ಗುಂಡು ತುಂಡಿಗೆ
ಮೋಜು ಮಸ್ತಿ 
ಮತ್ತದೇ  ಹಳೆಯ ಚಾಳಿ......
      
23ಕ್ಕೆ ನಿಮಗಿದೋ
     ಸ್ವಾಗತ
ಬನ್ನಿ ಒಂದಾಗಿ ಸಾಗೋಣ.............


ಹಳ್ಳಿ ನ್ಯೂಸ್
ಗುಣವಂತೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!